ಈ ತಿಂಗಳ ಅಂತ್ಯದಲ್ಲಿ ಉಡಾವಣೆಯಾಗುವ ಸತೀಶ್ ಧವನ್ ಉಪಗ್ರಹದಲ್ಲಿ ಭಗವದ್ಗೀತೆಯ ಒಂದು ಪ್ರತಿ, ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಮತ್ತು 25,000 ಜನರ ಹೆಸರು ಬಾಹ್ಯಾಕಾಶಕ್ಕೆ ರವಾನೆಯಾಗಲಿವೆ.
A copy of the Bhagavad Gita, a photo of Prime Minister Narendra Modi, and the name of 25,000 people will be transmitted to space in the Satish Dhawan satellite launching later this month.